ಏಪ್ರಿಲ್ 12, 2014

ಶಿಕ್ಷಣ ವಾರ್ತೆಯಲ್ಲಿ ಗೋಪಿನಾಥ ಕಲಬಾಗ


ಗೋಪಿನಾಥ ಕಲಬಾಗ ಕುರಿತು ಆತ ಬದುಕಿರುವಾಗಲೇ  ಶಿಕ್ಷಣವಾರ್ತೆಯಲ್ಲಿ ಅರವಿಂದ ಚೊಕ್ಕಾಡಿ ಬರೆದ ಲೇಖನವಿದೆ.

ಗೋಪಿಯ ಪರಿಚಯ ಇಲ್ಲದವರೂ ಆತನನನ್ನು ಅರ್ಥಮಾಡಿಕೊಳ್ಳಲಿ ಎಂಬ ಕಾರಣಕ್ಕೆ ಪ್ರಕಟಿಸಿರುವೆ. ಈ ಲೇಖನವಿರುವ ಶಿಕ್ಷಣವಾರ್ತೆಯನ್ನು ಒದಗಿಸಿದ ಮಂಜುನಾಥ ಸರ್ ರನ್ನು ಕೃತಜ್ಞತೆಯಿಂದ ನೆನೆಯುವೆ.

-ಉದಯ ಗಾಂವಕಾರ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ